ರಗಸದಅ
ಸರ ಅರ ರಸ ದರ ಗರ ಅಗ
ಅರಸ ಸರಸ ಸದರ ಅಗಸ ದಸರ ದರಗ
ಗರಗಸ ಗರಗರ ಸರಸರ ದರದರ ದಗದಗ
ಅರಸರ ದಸರ ಗರಗಸದ ಗರಗರ
ಜವಮಬನ
ಜನ ಮರ ನಗ ಗಜ ಮಗ ಸಜ ಜಗ ವರ ಮಜ ವನ
ಬಸವ ನಮನ ಗಗನ ವನಜ ವದನ ಸದನ ದವಸ ನಗರ ಸಮರ
ನವರಸ ಅವಸರ ಜನಮನ ಮದಗಜ ಬರಬರ
ನಗರದ ಜನ ವನದ ಮರ
ಪಯಉಡಟಚ
ಪಟ ಉಡ ಜಯ ದಡ ಉಮ ಪದ ಜಪ ನಟ
ಚಮಚ ಉದಯ ಪವನ ನಯನ ಉದರ ವಚನ ಸಮಯ ಉರಗ ಪದರ
ಡವಡವ ಅಪಜಯ ವಟವಟ ಟಪಟಪ ಚಟಚಟ ಡಬಡಬ
... ಉದಯದ ಸಮಯ... ... ಸಮಯದ ಗಮನ ...
ಲಷಈಊಕ
ಲಯ ಕಸ ಉಷ ಲವ ಊನ ಕರ ಊಟ ಈಗ
ಕಮಲ ಸಲಗ ಚರಕ ಪದಕ ಕರಗ ಕದನ ಈಚಲ ಕಡಜ
ಲಬಲಬ ಊರಜನ ಊರಗಲ ಕಲರವ
... ಊಟ
ಊಟದ ಸಮಯ
ಈಗ ಉದಯ ಕಮಲರ ಊಟ
ಅವರ ಊಟ ರಸಮಯ ...
ಎಏಇಆತಳ
ನಳ ಏತ ಎಡ ತಳ ಆತ ದಳ ತಡ ಆಳ ಏಕ ಈತ ಆಟ
ತಬಲ ಆಗಸ ಆಲಯ ಜಳಕ ಬಳಪ ಎರಕ ಇವನ ಆಕರ
ಆಲದ ಮರ ಎಡಬಲ ತರತರ ಆಗಮನ ಏಕದಳ ತಳಮಳ
... ನಳ
ನಳದ ಜಲ
ನಳದ ಜಲ ಬಳಬಳ
ಆಗಸದ ಜಲ ಪಳಪಳ ...
... ಆಲಯ
ಆಲಯದ ಜನ
ಇತರ ಜನರ ಆಗಮನ
ಆಗಮನದ ಜನರ ತರತರ ನಮನ ...
ಓಔಹಶ
ಓಟ ಶರ ಹಯ ಶವ ವಶ ಈಶ ಆಶ ಹರ ದಶ ಶತ
ಓಲಗ ಹವಳ ಶಯನ ಶತಕ ಔರಸ ದಶಕ ಔಡಲ
ದಶದಳ ಶತಶರ ಪರವಶ ಹರಹರ ಸಡಗರ
... ಓಟ
ಓಟದ ಆಟ
ಓಟದ ಆಟ ಸಡಗರದ ಆಟ ...
... ಹವಳ
ಹವಳದ ಸರ
ಕಮಲಳ ಸರ ಹವಳದ ಸರ ...
ಐಋಣಛಒ
ಹಣ ಋಣ ಛಲ ಗಣ ರಣ ಕಣ ಒಳ ಬನ
ಗಣಪ ಐದಳ ಚರಣ ಮರಣ ಔತಣ ಶರಣ ಪಯಣ
ಒಣಮರ ಗಣಗಣ ಕಣಕಣ
... ಗಣಪ
ಗಣಪನ ಆಲಯ
ಗಣಪನ ಆಲಯ ಜನರ ಆಗಮನ
ಜನರ ಆಗಮನ ಅವರ ನಮನ ...
... ಒಣಮರ
ಒಣಮರದ ಚರಕ
ಅವನ ಚರಕ ಒಣಮರದ ಚರಕ ...
ರಾ ಗಾ ಸಾ ದಾ
ದಾರ ತಾತ ಜಾಣ ಲಾಗ ಛಾಯ ಗಾಳ ತಾಳ ಲಾಳ ಪಾದ ರಾಗ ರಾಜ
ಬಾಲಕ ವಾನರ ಗಾಯನ ಕಾಗದ ನಾಟಕ ಹಾರಾಟ ಸಾಗರ ಕಾದಾಟ ಮಾರಾಟ ವಾಹನ ರಾವಣ
ರಾಮಾಯಣ ಪರದಾಟ ಉಪವಾಸ ಗಜಾನನ
... ರಾಜ
ಜನರ ರಾಜ
ಜನರ ರಾಜ ನಾಡ ಮಹಾರಾಜ...
... ಜಾಣ
ಜಾಣ ಬಾಲಕ
ಜಾಣ ಬಾಲಕನ ಗಾಯನ ....
ರಿ ಗಿ ಸಿ ದಿ
ಗಿಳಿ ನಾಯಿ ತಾಯಿ ಬಳಿ ಏರಿ ಜಾರಿ ಗಾಳಿ ಟಾಮಿ ನಾರಿ ಗಿಡ ಮಸಿ ಶಶಿ ಸಿರಿ ರಾಗಿ ಶಿರ ನರಿ
ಚಿಲಕ ಗಿರಾಕಿ ಮಾರಿದ ಕಲಿತ ಚಪಾತಿ ಕಿಟಕಿ ತಿಲಕ ವಿಜಯ ಪಿಕಾಸಿ
ಇಲಿಮರಿ ತರಕಾರಿ ಶನಿವಾರ ಮಾತಾಡಿದ ಗಿಳಿಮರಿ ದಿನಕರ ಜನಿವಾರ
... ಪಾಯಸ
ಸಿಹಿಯಾದ ಪಾಯಸ
ವಿಜಿ ಸವಿದ ಸಿಹಿಯಾದ ಪಾಯಸ ...
... ತರಕಾರಿ
ಹಸಿಹಸಿ ತರಕಾರಿ
ರವಿ ಮಾರಿದ ಹಸಿಹಸಿ ತರಕಾರಿ ...
ರೀ ಗೀ ಸೀ ದೀ ಜೀ ವೀ ಮೀ ಬೀ ನೀ ಪೀ ಡೀ ಯೀ ಟೀ ಚೀ ಲೀ ಷೀ ಕೀ ತೀ ಳೀ ಹೀ ಶೀ ಣೀ ಛೀ
ಪೀಪಿ ಚೀಲ ಬೀಗ ದೀಪ ಜೀವ ವೀರ ಸೀತ ಬೀದಿ ನೀಲಿ ಕೀಟ ಶೀತ ತೀರ ನೀತಿ ಬೀಜ
ಶರೀರ ಗೀಜಗ ಚೀರಾಟ ಸಮೀಪ ಟೀಪಾಯಿ ಮಸೀದಿ
ಲೀಲಾಜಾಲ ದೀಪಾವಳಿ
ಕಿರೀಟ
ರಾಜನ ಕಿರೀಟ
ರಾಜನ ಕಿರೀಟ ಮಣಿಗಳ ಕಿರೀಟ
ಪೀಪಿ
ಗೀತಳ ಪೀಪಿ
ಗೀತಳ ಪೀಪಿ ತಗಡಿನ ಪೀಪಿ
ರು ಗು ಸು ದು ಜು ವು ಮು ಬು ನು ಪು ಯು ಡು ಟು ಚು ಲು ಷು ಕು ತು ಳು ಹು ಶು ಣು ಛು
ಮೀನು ಹುಳು ದುಡಿ ಶುಚಿ ಹುಲಿ
ನವಿಲು ಗುಲಾಬಿ ಬುಗುರಿ ಕಡುಬು ಬಾವುಟ ನುಣುಪು ಜುಮುಕಿ ಮುಗಿಲು ಕನಸು ಗುಟುಕು ಕುಣಿತ ಯುಗಾದಿ ಬಾಗಿಲು ಅಳಿಲು
ಕುರಿಮರಿ ಚುರುಕಾದ ಗುಡಿಸಲು ಗುರುಗಳು
ಗುರುಗಳು ಹಾಡನು ಹಾಡುವರು
ಹಾಡುತ ಹುಡುಗರು ಕಲಿಯುವರು
ಕುಣಿಯುತ ನಲಿಯುತ ಹಾಡುವರು
ಜುಳು ಜುಳು ಹರಿಯುವ ನದಿ
ನದಿಯ ಬಳಿ ಋಷಿಯ ಕುಟೀರ
ಋಷಿಯು ನದಿಯಲ್ಲಿ ಜಳಕವ
ಮಾಡಿ ಶುಚಿಯಾಗುವರು ಶುಚಿಯಾದ
ಅವರು ಕುಳಿತ ಜಪ ಮಾಡುವರು
ರೂ ಗೂ ಸೂ ದೂ ಜೂ ವೂ ಮೂ ಬೂ ನೂ ಪೂ ಯೂ ಡೂ ಟೂ ಚೂ ಲೂ ಷೂ ಕೂ ತೂ ಳೂ ಹೂ ಶೂ ಣೂ ಛೂ
ಗೂಡು ಹೂವು ನೂಲು ಸೂಜಿ ಮೂರು ಚೂರು ಪೂರಿ ದೂರ ಬೂದಿ ನೂರು ಹೂಜಿ ಗೂಳಿ
ರೂಪಾಯಿ ಹೂರಣ ಯೂರಿಯಾ ಪೂಜಾರಿ ತೂರಾಟ ಮೂಗುತಿ
ದೂರವಾಣಿ ಶೂರತನ ತೂಕಹಾಕು ಜಾದೂಗಾರ
ಗೂಡು
ಮರದಲಿ ತೂಗುವ ಗೂಡು
ತೂಗುವ ಗೂಡಲಿ ಮರಿಗಳ ಬೀಡು
ಆ ಬೀಡಲಿ ಮರಿಗಳಚಿಲಿಪಿಲಿ ಹಾಡು
ಹೂವಿನ ಹಾರ
ಹೂವನು ದಾರದಿ ಬಿಗಿದು ಮಾಡಿದ ಹೂವಿನ ಹಾ ಮೂರು ರೂಪಾಯಿಗೆ ಮಾರುವ ಹೂವಿನ ಹಾರ
ರೆ ಗೆ ಸೆ ದೆ ಜೆ ವೆ ಮೆ ಬೆ ನೆ ಪೆ ಯೆ ಡೆ ಟೆ ಚೆ ಲೆ ಷೆ ಕೆ ತೆಳೆ ಹೆ ಶೆ ಣೆ ಛೆ
ಆನೆ ಕಾಗೆ ಮನೆ ಕೆರೆ ಎಲೆ ಶಾಲೆ ಮಳೆ ಬಳೆ ಜಡೆ ಬೆಲೆ ಸಜೆ ಆಮೆ ಮಾಲೆ ನಾಳೆ ಆಸೆ ತೆನೆ
ಮದುವೆ ಹಣತೆ ನೆಹರು ಬೆರಳು ಕುದುರೆ ಚೆಲುವು ಕೆಸರು
ಬದನೆಕಾ ಯಿ ನೆಗೆದಾಟ ಗೆಳೆತನ ಮೆರೆದಾಟ
ರಜೆ ಈ ದಿನ ಶಾಲೆಗೆ ರಜೆ. ಗೆಳೆಯರುಆಟದ ಬಯಲಿಗೆ ನಡೆದರು /
ಆಟದ ಬಯಲಲಿ ಕೂಡಿ ಓಟದ ಆಟವ ಅಡಿದರು /
ಓಟದ ಆಟವ ಆಡುತಲಿರಲು, ಮಳೆಯ ಹನಿಯು ಪಟಪಟನೆ ಉದುರಿತು /
ಮಳೆಯ ಹನಿಗೆ ಗೆಳೆಯರು ಮನೆಯ ಕಡೆಗೆ ಓಡಿದರು
ಇರುವೆ
ಇರುವೆಗಳ ಪಯಣ
ಇರುವೆಗಳ ಪಯಣ ಗೂಡಿನ ಕಡೆಗೆ
ರೇ ಗೇ ಸೇ ದೇ ಜೇ ವೇ ಮೇ ಬೇ ನೇ ಪೇ ಯೇ ಡೇ ಟೇ ಚೇ ಲೇ ಷೇ ಕೇ ತೇಳೇ ಹೇ ಶೇ ಣೇ ಛೇ
ಸೇಬು ಮೇಕೆ ಚೇಳು ಜೇಡ ದೇಶ ಬೇರು ಕೇಳು ಸೇರು ಬೇಲಿ ಪೇಟೆ ಮೇಜು ತೇರು ದೇವ ಮೇಲೆ
ನೇಗಿಲು ಮೇಯಿಸು ಸೇವಿಸು ಕೇರಳ ಕೇದಾರ ಚೇತನ ಸೇವಕ ನೇಕಾರ
ದೇವಾಲಯ ಗೇರುಬೀಜ ಬೇಟೆಗಾರ ತಾಳಮೇಳ ಜೇನುಗೂಡು ಕೇಳೀಕಲಿ
ಇದು ಮರದನೇಗಿಲು
ಬಡಗಿ ಮಾಡಿ ನೇಗಿಲು
ಬೇಸಾಯಗಾರನಿಗೆ ಉಳುಮೆ
ಮಾಡಲು, ಬೇಕೆ ಬೇಕು ನೇಗಿಲು
ಗಣೇಶನ ದೇವಾಲಯ
ದೇವಾಲಯಕೆ ಜನರು ಬರುವರು
ಗಣೇಶನಿಗೆ ಕಡುಬಿನ ಹಾರವ ಹಾಕಿ
ಪೂಜೆಯ ಮಾಡಿ ನಮಿಸುವರು
ಧ ಥ ಢ ಭ ಧಾ ಥಾ ಢಾ ಭಾ ಧಿ ಥಿ ಢಿ ಭಿ ಧೀ ಥೀ ಢೀ ಭೀ ಧು ಥು ಢು ಭು ಧೂ ಥೂ ಢೂ ಭೂ ಧೆ ಥೆ ಢೆ ಭೆ ಧೇ ಥೇ ಢೇ ಭೇ
ಧನ ರಥ ಭಯ ಧೀರ ಧೂಳು ಭೂಮಿ ಕಥೆ
ಭರಣಿ ಭಾರತ ಧರಣಿ ಭೂಷಣ ಭೂದಾನ ಭವನ ಆಯುಧ ಅತಿಥಿ
ಆಭರಣ ಢಣಢಣ ಥಳಥಳ ಸುಧಾರಣೆ ಧೂಮಕೇತು
ಭಾರತ
ಭಾರತದ ಬಾವುಟ
ಹಾರಾಡುವ ಬಾವುಟ
ಮದುವೆ
ವಧುವರರಿಗೆ ಮದುವೆ
ಮದುವೆಯಲಿ ವಧುವರರ ಆಭರಣ ಪಳಪಳ
ಠ ಘ ಫ ಝ ಖ ಠಾ ಘಾ ಫಾ ಝಾ ಖಾ ಠಿ ಘಿ ಫಿ ಝಿ ಖಿ ಠೀ ಘೀ ಫೀ ಝೀ ಖೀ ಠು ಘು ಫು ಝು ಖು ಠೂ ಘೂ ಫೂ ಝೂ ಖೂ ಠೆ ಘೆ ಫೆ ಝೆ ಖೆಠೇ ಘೇ ಫೇ ಝೇ ಖೇ
ಝರಿ ಖಗ ಫಲ ಘಟ ಫಣ ಖಳ ಝಳ ಸುಖ ಠಾಣೆ ಸಖ ಮುಖ
ಖನಿಜ ಘಟಕ ವಠಾರ ಲೇಖನಿ ಫಲಕ ಫಸಲು ಪಠಣ
ಝಣಝಣ ಠಣಠಣ ಘಮಘಮ ಫಳಫಳ
ಘಟ
ಘಟದ ನೀರು
ಬೇಸಿಗೆಯಲ್ಲಿ ಘಟದ ನೀರು ಕುಡಿಯಲು ಬಲು ಖುಷಿ
ಫಲ
ಮಾವಿನ ಫಲ
ಈ ಫಲದ ಸವಿ ಸವಿಯಲು
ಬಲು ರುಚಿ
ಅಂ ಅಃ ಙ ಞ
ಘಂಟೆ ಚೆಂಡು ಕಂದ ಪುನಃ ಅಂಗಿ ಶಂಖ ಹೆಂಚು ಚೆಂದ ದುಃಖ ಪಂಚೆ
ಉಂಗುರ ಮಂಗಳ ಹಿಂಭಾಗ ಸುಂದರ ಅಂಗಳ ವಂದಿಸು ಬಿಂದಿಗೆ ವಸಂತ
ತೆಂಗಿನ ಮರ ಪದಬಂಧ ಅನುಕಂಪ ಅಂತಃಕರಣ ಅಂತಃಪುರ ಕುಂಬಳ ಕಾಯಿ
ಚೆಂಡಿನ ಆಟ
ಚೆಂಡಿನ ಆಟ ಚೆಂದದ ಆಟ
ಘಂಟೆಯ ನಾದ
ಗುಡಿಯಲಿ ಘಂಟೆಯ ನಾದ
ಘಂಟೆಯ ನಾದ ಕಿವಿಗೆ ಇಂಪು
ತೆಂಗಿನ ಮರ
ತೆಂಗಿನಮರದ ಎಳನೀರು ತಂಪು
ತಂಪಾದ ಎಳನೀರು ಕುಡಿಯಲು
ಬಲುಖುಷಿ
ಅಂಗಿ
ರಂಗು ರಂಗಿನ ಅಂಗಿ
ರಂಗನು ಧರಿಸಿದ ರಂಗು ರಂಗಿನ ಅಂಗಿ
ಅ ಆ ಇ ಈ ಉ ಊ ಋ ಎ ಏ ಐ
ಒ ಓ ಔ ಅಂ ಅಃ
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ
ಗುಣಿತಾಕ್ಷರ
ಕ ಕಾ ಕಿ ಕೀ ಕು ಕೂ ಕೃ ಕೆ ಕೇ ಕೈ ಕೊ ಕೋ ಕೌ ಕಂ ಕಃ
ಖ ಖಾ ಖಿ ಖೀ ಖು ಖೂ ಖೃ ಖೆ ಖೇ ಖೈ ಖೊ ಖೋ ಖೌ ಖಂ ಖಃ
ಗ ಗಾ ಗಿ ಗೀ ಗು ಗೂ ಗೃ ಗೆ ಗೇ ಗೈ ಗೊ ಗೋ ಗೌ ಗಂ ಗಃ
ಘ ಘಾ ಘಿ ಘೀ ಘು ಘೂ ಘೃ ಘೆ ಘೇ ಘೈ ಘೊ ಘೋ ಘೌ ಘಂ ಘಃ
ಚ ಚಾ ಚಿ ಚೀ ಚು ಚೂ ಚೃ ಚೆ ಚೇ ಚೈ ಚೊ ಚೋ ಚೌ ಚಂ ಚಃ
ಛ ಛಾ ಛಿ ಛೀ ಛು ಛೂ ಛೃ ಛೆ ಛೇ ಛೈ ಛೊ ಛೋ ಛೌ ಛಂ ಛಃ
ಜ ಜಾ ಜಿ ಜೀ ಜು ಜೂ ಜೃ ಜೆ ಜೇ ಜೈ ಜೊ ಜೋ ಜೌ ಜಂ ಜಃ
ಝ ಝಾ ಝಿ ಝೀ ಝು ಝೂ ಝೃ ಝೆ ಝೇ ಝೈ ಝೊ ಝೋ ಝೌ ಝಂ ಝಃ *ಸೇಡಂ ನಲಿಕಲಿ ಗುಂಪಿನಲ್ಲಿ ಹಂಚಿಕೊಂಡಿರುವ ಮೆಸೇಜ್ ಇದು. ಅವರಿಗೊಂದು ಹೃದಯಪೂರ್ವಕ ಅಭಿನಂದನೆಗಳು.*
Very nice to learn beginners
ReplyDeleteನಾಚಿಕೆಯನ್ನು ಹಾಕಿ ಸರ್...
ReplyDelete