Friday, July 10, 2015

ರಂಗ - ಪಠ್ಯ - ಪ್ರದರ್ಶನದ ಛಾಯಚಿತ್ರಗಳು


ಛಾಯಚಿತ್ರಗಳು - ಶ್ರೀಕಾಂತ ಯಾದವ್


















Tuesday, June 30, 2015

ಸಂಯುಕ್ತ ಕರ್ನಾಟಕದಲ್ಲಿ


ದಿನಾಂಕ : ೩೦.೬.೨೦೧೫ ರಂದು ಸಮ್ಯುಕ್ತ ಕರ್ನಾಟಕದ ದಿನ ಪತ್ರಿಕೆಯಲ್ಲಿ

Tuesday, June 23, 2015

Thursday, May 14, 2015

100% Result

ಕಳೆದ ಬಾರಿಯಂತೆ ಈ ಬಾರಿಯೂ ನಮ್ಮ ಶಾಲೆಗೆ ಅತ್ಯುತ್ತಮ ಫಲಿತಾಂಶ ಬಂದಿದೆ. ಹತ್ತನೇ ವರ್ಗಕ್ಕೆ ಕುಳಿತ ಎಲ್ಲ ಮಕ್ಕಳು ಉತ್ತೀರ್ಣರಾಗಿ ಶೇ ೧೦೦ ರ ದಾಖಲೆಯನ್ನು ಮುಂದುವರೆಸಿದ್ದಾರೆ. ಮಕ್ಕಳು ಹಾಗೂ ಶ್ರಮವಹಿಸಿದ ಶಿಕ್ಷಕ ವೃಂದಕ್ಕೆ ಧನ್ಯಾವಾದಗಳನ್ನು ತಿಳಿಸುತ್ತಾ, ಈ ಬಾರಿ ನಮ್ಮ ಪಠ್ಯ - ಪ್ರದರ್ಶನದ ಕಾರ್ಯ ಫಲಿತಾಂಶದ ಉತ್ತಮಿಕೆಯಲ್ಲಿ ಪಾಲಿದೆ.  ವಿದ್ಯಾರ್ಥಿಗಳೆಲ್ಲರಿಗೂ ಅಭಿನಂದಿಸುತ್ತೇವೆ. 

Tuesday, April 21, 2015

ಬಿ. ಚಂದ್ರಶೇಖರ, ಬಿ.ಇ.ಒ, ಪಾಂಡವಪುರ

ಬಿ. ಚಂದ್ರಶೇಖರ 
ಬಿ.ಇ.ಒ 
ಪಾಂಡವಪುರ 

ಸರ್ವ ಶಿಕ್ಷಣ ಅಭಿಯಾನ ರಾಜ್ಯ ಕಛೇರಿ ಹಾಗೂ ಐ.ಎಫ್.ಎ ಸಂಸ್ಥೆಯ ಸಹಯೋಗದೊಂದಿಗೆ ಸರ್ಕಾರಿ ಪ್ರೌಢಶಾಲೆ, ಮೂಢಲಕೊಪ್ಪಲು ಶಾಲೆಯಲ್ಲಿ ಕಲಿ ಕಲಿಸು ಕಾರ್ಯಕ್ರಮ ಸಂಬಂಧ ನಡೆದ ಎರಡು ದಿನಗಳ ಕಾರ್ಯಗಾರದಲ್ಲಿ ಪಾಲ್ಗೊಳ್ಳಲಾಯಿತು. 

ಪ್ರಸಕ್ತ ದಿನಗಳಲ್ಲಿ ಭಾರತೀಯ ಸಂಸ್ಕೃತಿಯ ಮೂಲ ಕಲೆಗಳು ಮರೆಯಾಗುತ್ತಿರುವ ಸಂಧರ್ಭದಲ್ಲಿ ತರಗತಿ ಪಠ್ಯಕ್ಕೆ ಸಂಬಂಧಿಸಿದ ಕಲಿಕಾಂಶವನ್ನು ನಾಟಕ, ನೃತ್ಯ , ಸಂಗೀತದ ಮೂಲಕ ಹೇಳಿಕೊಡುವ ಕಲ್ಪನೆ ಅರ್ಥ ಪೂರ್ಣವಾದದ್ದು. ಮಗುವಿನ ಮನಸ್ಸನ್ನು ಅರಿತು ಅಭಿನಯದ ಮೂಲಕ ತರಗತಿ ನಿರ್ವಹಣೆ ಮಾಡಿದಾಗ ಕಲಿಕೆ ಗಟ್ಟಿಗೊಳ್ಳಲು ಸಾಧ್ಯವಾಗುತ್ತದೆ. 

ಈ ಹಿನ್ನಲೆಯಲ್ಲಿ ಕಾರ್ಯಗಾರದಲ್ಲಿ ಪಾಲ್ಗೊಂಡಿರುವ ಎಲ್ಲಾ ಶಿಕ್ಷಕರು ಇಲ್ಲಿ ಪಡೆದ ಅನುಭವಗಳನ್ನು ತಮ್ಮ ತಮ್ಮ ತರಗತಿ ಸನ್ನಿವೇಶದಲ್ಲಿ ಅನುಷ್ಟಾನಗೊಳಿಸುವ ಪ್ರಾಮಾಣಿಕ ಪ್ರಯತ್ನವಾದರೆ ಈ ಕಾರ್ಯಗಾರ ಯಶಸ್ಸನ್ನು ಪಡೆಯುವುದೆಂದು ನಿರೀಕ್ಷಿಸುತ್ತೇನೆ.