Tuesday, November 30, 2021

ಚಿತ್ರಕಥೆಯ ತಯಾರಿ

ರಸಗಳ ನೋಡಿ ಚಿತ್ರ ವನ್ನು ಕಟ್ ಮಾಡುವುದು

Monday, November 29, 2021

_26-11--2021ರಂದು ಸಂವಿಧಾನ ದಿನಾಚರಣೆಗೆ ಸಂಭಂಧಿಸಿದಂತೆ

ಆಶುಭಾವ ವಿಸ್ತರಣೆ

ಮಕ್ಕಳಿಗೆ ಅಪಘಾತದ ಕುರಿತು ಇಂದು ಆಶುಭಾವ ವಿಸ್ತರಣೆಯನ್ನು ಮಾಡಿಸಲಾಯಿತು.

Saturday, October 23, 2021

ನಾಟಕ... ನಾಟಕ... ಬೀದಿ ನಾಟಕ

 

ಬೀದಿ ನಾಟಕ ಪ್ರದರ್ಶನ ಪೂರ್ವದಲ್ಲಿ  ಜನರನ್ನು ಸೆಳೆಯಲು ನಮ್ಮ ಶಾಲೆಯ ಸಮಾಜ ವಿಜ್ಞಾನ ವಿಷಯ ಶಿಕ್ಷಕರಾದ ನಿಂಗಪ್ಪ ಚಕ್ರಸಾಲಿ ಗುರುಗಳು ಪ್ರಚಾರದ ಕೂಗು ಹಾಕುತ್ತಿರುವುದು.  


Monday, September 20, 2021

ರಾಮ- ರಾವಣ

 ರಾಮ ರಾವಣ ಎಂಬ ರಂಗಾಟವನ್ನು ೯ ತರಗತಿಯ ಹೆಣ್ಣು ಮಕ್ಕಳಿಗೆ ಆಡಿಸುತ್ತಿರುವುದು. ಇದು ಮಾನಸಿಕವಾಗಿ ದೈಹಿಕವಾಗಿ  ಮಕ್ಸಕಳನ್ನು ಸದೃ ಡಗೊಳಿಸುತ್ತದೆ.ಏಕಾಗ್ರತೆ ಯನ್ನು ಹೆಚ್ಚಿಸುತ್ತದೆ.

Friday, September 17, 2021

ಕಲ್ಯಾಣ ಕರ್ನಾಟಕ ದಿನಾಚರಣೆ


ಇಂದು ನಮ್ಮ ಶಾಲೆ ಮತ್ತು ತಾಲ್ಲುಕು ಕಛೇರಿ ಯಲ್ಲಿ ನಾವು ಸರಳವಾಗಿ ಕಲ್ಯಾಣ ಕರ್ನಾಟಕ ದಿನಾಚರಣೆ ಯನ್ನು ಆಚರಣೆ ಮಾಡಿದ ಕೆಲವು ಪೋಟೋಗಳು

Monday, September 6, 2021

ಬಣ್ಣದ -ಆಟ

ಮಳೆ ಬಂದಾಗ ಮಕ್ಕಳಿಗೆ ಖುಷಿಯೋ ಖುಷಿ.ಅದಕ್ಕಾಗಿ ಮಳೆ ನಿಂತ ಮೇಲೆ ಬಣ್ಣದ ಆಟ