Monday, February 13, 2012

ಏನೆಂದರು ತುಂಭಾ ಕಷ್ಟದ ವಿಚಾರವೇ
ಬರೆಯುವುದೆಂದರೆ...............

Thursday, October 27, 2011

ತುಂಬಾ ದಿನಗಳಿಂದಲೂ ಬರೆಯಬೇಕೆಂದು ಆಲೋಚಿಸಿದರು
ತಂತ್ರಜ್ಞಾನ ನನಗೆ ಒಗ್ಗದೇ ಇದ್ದುದ್ದರಿಂದ
ನನ್ನ ಬರವಣಿಗೆಗೆ ಹಿಂದೇಟು ಆಗಿದೆಯೆಂದು
ಆಲೋಚಿಸುತ್ತ ಮತ್ತೇ ಕಿ ಬೋರ್ಡನ್ನು
ಕುಟ್ಟುವ ಕೆಲಸಕ್ಕೆ ಕೈ ಹಾಕುವೆ.

ಶಾಂತಮಣಿ

Sunday, September 18, 2011

Wednesday, May 5, 2010

ಮಕ್ಕಳು


ಮಕ್ಕಳು ಅವರ ಆಟ-ಪಾಠ ಗಳೆಂದರೆ ಪಾಲಕರಿಗೆ ಎಲ್ಲಿಲ್ಲದ ಆನಂದ ...
ಈ ಕುರಿತು ಬರೆಯಲು ನಾನು ಸದಾ ಬಯಸುತ್ತೇನೆ.