Monday, January 3, 2022

ಪಾಲಕರ ಸಭೆ

ಕೋವಿಡ್ ಲಸಿಕೆ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶಗಳ ಸುಧಾರಣೆ ಗಾಗಿ ಇಂದು  ಪಾಲಕರ ಸಭೆಯನ್ನು ನಡೆಸಲಾಯಿತು

Friday, December 31, 2021

೨೦೨೨

ಹೊಸ ವರ್ಷವನ್ನು  ನಮ್ಮ ಶಾಲೆ ಯಲ್ಲಿ ಸಹಿ  ಹಂಚುವುದರ ಮೂಲಕ ಆಚರಣೆ ಮಾಡಲಾಯಿತು

Saturday, December 18, 2021

ಪೋಲಿಸ್ ಸ್ಟೇಷನ್

ಮಕ್ಕಳ ಕಲ್ಪನೆ ಆರಕ್ಷಕರ ಠಾಣೆ 

Tuesday, December 14, 2021

ಕಾರು- ಬಿಮಮ್ಮ

ಮನೆಯಲ್ಲಿ ಬಳಸಿದ ಖಾಲಿ ಪಟ್ಟಣದಿಂದ  ಮಾಡಿದ ಕಾರು   

Wednesday, December 1, 2021

ಥಿಯೇಟರ್‌ ಗೇಮ್

ಮಕ್ಕಳ‌ ಮನಸ್ಸನ್ನು‌ ವಿಕಾಶಗೋಳಿಸುವುದಕ್ಕಾಗಿ ಏಕಾಗ್ರತೆ ಯ ಆಟವನ್ನು ಆಡಿಸುವುದರ ಜೊತೆಗೆ  ದೇಹ ಮತ್ತು ದ್ವನಿಯ ನ್ನು ಒಗ್ಗೂಡಿಸುತ್ತಿರುವುದು.