Sunday, November 28, 2021
Saturday, November 27, 2021
Saturday, October 23, 2021
ನಾಟಕ... ನಾಟಕ... ಬೀದಿ ನಾಟಕ
ಬೀದಿ ನಾಟಕ ಪ್ರದರ್ಶನ ಪೂರ್ವದಲ್ಲಿ ಜನರನ್ನು ಸೆಳೆಯಲು ನಮ್ಮ ಶಾಲೆಯ ಸಮಾಜ ವಿಜ್ಞಾನ ವಿಷಯ ಶಿಕ್ಷಕರಾದ ನಿಂಗಪ್ಪ ಚಕ್ರಸಾಲಿ ಗುರುಗಳು ಪ್ರಚಾರದ ಕೂಗು ಹಾಕುತ್ತಿರುವುದು.
Friday, October 1, 2021
Monday, September 20, 2021
ರಾಮ- ರಾವಣ
ರಾಮ ರಾವಣ ಎಂಬ ರಂಗಾಟವನ್ನು ೯ ತರಗತಿಯ ಹೆಣ್ಣು ಮಕ್ಕಳಿಗೆ ಆಡಿಸುತ್ತಿರುವುದು. ಇದು ಮಾನಸಿಕವಾಗಿ ದೈಹಿಕವಾಗಿ ಮಕ್ಸಕಳನ್ನು ಸದೃ ಡಗೊಳಿಸುತ್ತದೆ.ಏಕಾಗ್ರತೆ ಯನ್ನು ಹೆಚ್ಚಿಸುತ್ತದೆ.
Friday, September 17, 2021
ಕಲ್ಯಾಣ ಕರ್ನಾಟಕ ದಿನಾಚರಣೆ
ಇಂದು ನಮ್ಮ ಶಾಲೆ ಮತ್ತು ತಾಲ್ಲುಕು ಕಛೇರಿ ಯಲ್ಲಿ ನಾವು ಸರಳವಾಗಿ ಕಲ್ಯಾಣ ಕರ್ನಾಟಕ ದಿನಾಚರಣೆ ಯನ್ನು ಆಚರಣೆ ಮಾಡಿದ ಕೆಲವು ಪೋಟೋಗಳು
Monday, September 6, 2021
ಸುರಕ್ಷತೆಯ ಬಗ್ಗೆ
ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಆಗುವ ಕಿರುಕುಳ ಅತ್ಯಚಾರ, ಮಾನಸಿಕ ಹಿಂಸೆ ಇನ್ನಿತರ ವಿಷಯ ಗಳ ಕುರಿತು ನಮ್ಮ ಶಾಲೆಯಲ್ಲಿ ಕುಕನೂರಿನಪೋಲಿಸ್ ಇಲಾಖೆ ವತಿಯಿಂದ ಇಂದು ಮಾಹಿತಿಯನ್ನು ನೀಡಿದರು.
Sunday, September 5, 2021
Monday, August 23, 2021
ಶಾಲಾ ಪ್ರಾರಂಭೋತ್ಸವ - ಮರಳಿ ಬಾ ಶಾಲೆಗೆ
೨೩ ಆಗಷ್ಟ್ ೨೦೨೧
ಪ್ರಾರಂಭೋತ್ಸವದ ಅಂಗವಾಗಿ ಕುಕನೂರ ಪಟ್ಟಣದ ಪೋಲಿಸ್ ಇಲಾಖೆ, ಪಟ್ಟಣ ಪಂಚಾಯತ್ ಹಾಗೂ ಶಾಲಾ ಎಸ್.ಡಿ.ಎಮ್.ಸಿ ವತಿಯಿಂದ ಮಕ್ಕಳಿಗೆ ಮಾಸ್ಕ್, ಸಿಹಿ ಹಾಗೂ ಹೂ ನೀಡುವುದರ ಮೂಲಕ ಪ್ರೀತಿಯಿಂದ ಮಕ್ಕಳನ್ನು ಬರಮಾಡಿಕೊಳ್ಳಲಾಯಿತು.
Subscribe to:
Posts (Atom)