Tuesday, July 10, 2018

ಹದಿ ಹರೆಯದ ವಯಸ್ಸಿನ ಮಕ್ಕಳಿಗೆ ಕಾನೂನು ಅರಿವಿನ ಕಾರ್ಯಕ್ರಮ.

ಹದಿ ಹರೆಯದ ವಯಸ್ಸಿನ ಮಕ್ಕಳಿಗೆ ಕಾನೂನು ಅರಿವಿನ ಕಾರ್ಯಕ್ರಮ. 










Friday, June 22, 2018

ಯೋಗ ದಿನಾಚರಣೆಯ ಕೆಲವು ಪಟಗಳು

ಯೋಗ ದಿನಾಚರಣೆಯ ಕೆಲವು ಪಟಗಳು 













Saturday, June 16, 2018

ಕ್ಷಯಾ ರೋಗ ಕುರಿತು ಪ್ರಭಾತ್ ಪೇರಿ

ಕ್ಷಯಾ ರೋಗ ಕುರಿತು ಪ್ರಭಾತ್ ಪೇರಿ 

ಜಿಲ್ಲಾ ಕ್ಷಯಾ ರೋಗ ನಿಯಂತ್ರಣ ಕೇಂದ್ರ , ಕೊಪ್ಪಳ  

ರಾಧಾಕೃಷ್ಣನ್ ಗ್ರಾಮೀಣಭಿವೃದ್ಧಿ ಹಾಗೂ ಕಲ್ಯಾಣ ಸಂಸ್ಥೆ 
ಮತ್ತು 
ಸ್ವಾಮಿ ರಮಾನಂದ ತೀರ್ಥ ಸಂಶೋಧನಾ ಸಂಸ್ಥೆ, ಕಲಬುರ್ಗಿ 

ಸಂಯುಕ್ತಾಶ್ರಯದಲ್ಲಿ 

ಪ್ರಭಾತಫೇರಿ 
ಪ್ರಬಂಧ ಸ್ಪರ್ಧೆ 
ರಸಪ್ರಶ್ನೆ 














ಪೇಪರ್ ಕ್ರಾಫ್ಟ್ ವರ್ಕ


ಪೇಪರ್ ಕ್ರಾಫ್ಟ್ ವರ್ಕ ರಂಗ ಪದವೀಧರೆ ಕುಮಾರಿ ರೂಪ ಹೆಚ್.ಡಿ ಅವರಿಂದ 




ಹೊಸ ಕಟ್ಟಡದ ಮುಂದೆ ಸಸಿ ನಡೆಸುವಿಕೆ

ಹೊಸ ಕಟ್ಟಡದ ಮುಂದೆ ಸಸಿ ನಡೆಸುವಿಕೆ 




೨೦೧೮ - ೧೯ ರ ಶಾಲಾ ಪ್ರಾರಂಭೋತ್ಸವ

೨೦೧೮ - ೧೯ ರ ಶಾಲಾ ಪ್ರಾರಂಭೋತ್ಸವ 






Thursday, June 7, 2018

ಪ್ರಬಾತ್ ಪೇರಿ

ಮಕ್ಕಳ ದಾಖಲಾತಿಗಾಗಿ ಊರೊಳಗೆ ಪ್ರಬಾತ್ ಪೇರಿ ಸಾಗಿದ್ದು






ಪರಿಸರ ದಿನಾಚರಣೆ

ಪರಿಸರ ದಿನಾಚರಣೆ ಅಂಗವಾಗಿ ನಮ್ಮ ಶಾಲೆಯಲ್ಲಿ ಸಸಿಗಳನ್ನು  ಮೂಲಕ ಆಚರಿಸಲಾಯಿತು.






Sunday, April 8, 2018

ಮರಳು ಮಾಡಾಕ ಹೋಗಿ

ಮರಳು ಮಾಡಾಕ ಹೋಗಿ ಮರುಳು ಸಿದ್ಧನ ನಾರಿ
ಮರುಳಾಗೇಳೋ ಜಂಗಮಯ್ಯಗ

ಕಿನ್ನರಿ ಅಗ್ಯಾಳೋ ಕೈಯಾಗ
ನುಡಿದಾಳೊ ಬಂದಾಂಗ ಮಯ್ಯಾಗ

Wednesday, April 4, 2018

ದಿನಗಳು, ಚಾಂದ್ರಮಾಸಗಳು, ಋತುಗಳು

ದಿನಗಳು
೧. ಪಾಡ್ಯ
೨. ಬಿದಿಗೆ
೩. ತದಿಗೆ
೪. ಚೌತಿ
೫. ಪಂಚಮಿ
೬. ಷಷ್ಠಿ
೭. ಸಪ್ತಮಿ
೮. ಅಷ್ಟಮಿ
೯. ನವಮಿ
೧೦. ದಶಮಿ
೧೧. ಏಕಾದಶಿ
೧೨. ದ್ವಾದಶಿ
೧೩. ತ್ರಯೋದಶಿ
೧೪. ಚತುರ್ದಶಿ
೧೫. ಹುಣ್ಣಿಮೆ/ಅಮಾವಾಸ್ಯೆ
ಚಾಂದ್ರಮಾಸಗಳು
೧. ಚೈತ್ರ
೨. ವೈಶಾಖ
೩. ಜೇಷ್ಠ
೪. ಆಶಾಢ
೫. ಶ್ರಾವಣ
೬. ಭಾದ್ರಪದ
೭. ಆಶ್ವಯುಜ
೮. ಕಾರ್ತಿಕ
೯. ಮಾರ್ಗಶಿರ
೧೦. ಪುಷ್ಯ
೧೧. ಮಾಘ
೧೨. ಫಾಲ್ಗುಣ
ಋತುಗಳು
೧. ವಸಂತ – ಚೈತ್ರ – ವೈಶಾಖ
೨. ಗ್ರೀಷ್ಮ – ಜೇಷ್ಠ – ಆಶಾಢ
೩. ವರ್ಷ – ಶ್ರಾವಣ – ಭಾದ್ರಪದ
೪. ಶರದ್ – ಆಶ್ವಯುಜ – ಕಾರ್ತಿಕ
೫. ಹೇಮಂತ – ಮಾರ್ಗಶಿರ – ಪುಷ್ಯ
೬. ಶಿಶಿರ – ಮಾಘ – ಫಾಲ್ಗುಣ