Friday, December 31, 2021

೨೦೨೨

ಹೊಸ ವರ್ಷವನ್ನು  ನಮ್ಮ ಶಾಲೆ ಯಲ್ಲಿ ಸಹಿ  ಹಂಚುವುದರ ಮೂಲಕ ಆಚರಣೆ ಮಾಡಲಾಯಿತು

Saturday, December 18, 2021

ಪೋಲಿಸ್ ಸ್ಟೇಷನ್

ಮಕ್ಕಳ ಕಲ್ಪನೆ ಆರಕ್ಷಕರ ಠಾಣೆ 

Tuesday, December 14, 2021

ಕಾರು- ಬಿಮಮ್ಮ

ಮನೆಯಲ್ಲಿ ಬಳಸಿದ ಖಾಲಿ ಪಟ್ಟಣದಿಂದ  ಮಾಡಿದ ಕಾರು   

Wednesday, December 1, 2021

ಥಿಯೇಟರ್‌ ಗೇಮ್

ಮಕ್ಕಳ‌ ಮನಸ್ಸನ್ನು‌ ವಿಕಾಶಗೋಳಿಸುವುದಕ್ಕಾಗಿ ಏಕಾಗ್ರತೆ ಯ ಆಟವನ್ನು ಆಡಿಸುವುದರ ಜೊತೆಗೆ  ದೇಹ ಮತ್ತು ದ್ವನಿಯ ನ್ನು ಒಗ್ಗೂಡಿಸುತ್ತಿರುವುದು.

Tuesday, November 30, 2021

ಚಿತ್ರಕಥೆಯ ತಯಾರಿ

ರಸಗಳ ನೋಡಿ ಚಿತ್ರ ವನ್ನು ಕಟ್ ಮಾಡುವುದು