Thursday, November 22, 2018

ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆಗಳು


ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆಗಳ ತೀರ್ಪುಗಾರಳಾಗಿ ವಿದ್ಯಾನಂದ ಗುರುಕುಲ ಪದವಿಪೂರ್ವ ಕಾಲೇಜಿಗೆ ತೆರಳಿ, ಅಲ್ಲಿನ ಮಕ್ಕಳ ಕಲೆಯನ್ನು ನೋಡಿ ಸ್ವಲ್ಪ ವಿಚಲಿತಳಾಗಿದ್ದು ಸುಳ್ಳಲ್ಲ. 







Wednesday, November 21, 2018

ನಾಟಕ ಪ್ರದರ್ಶನದ ಪತ್ರಿಕಾ ವರದಿ

ನಾಟಕ ಪ್ರದರ್ಶನದ ಪತ್ರಿಕಾ ವರದಿ 



ಮಕ್ಕಳ ದಿನಾಚರಣೆ

ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಒಂದಿಷ್ಟು ಆಟಗಳ್ಳನ್ನು ಆಡಿಸಲಾಯಿತು. 












Thursday, November 15, 2018

ದೇವತಾಪುರದ ಮಕ್ಕಳು ನಾಟಕದ ಪತ್ರಿಕಾ ಪ್ರಕಟಣೆ


ದೇವತಾಪುರದ ಮಕ್ಕಳು

ದೇವತಾಪುರದ ಮಕ್ಕಳು ನಾಟಕ ಪ್ರದರ್ಶನ ನಮ್ಮ ಶಾಲೆಯಲ್ಲಿ ರಚನೆ : ವೆಣ್ಣೀಲಾ  ಹಾಲ್ಕುರ್ಕಿ
ವಿನ್ಯಾಸ ಹಾಗೂ ನಿರ್ದೆಶನ : ಗುರುರಾಜ ಹೊಸಪೇಟೆ