Saturday, February 22, 2014
Friday, February 21, 2014
ಉದ್ಘಾಟನೆ
ರಂಗ-ಪಠ್ಯ-ಪ್ರದರ್ಶನ ಉದ್ಘಾಟನೆ ಸಮಾರಂಭದಲ್ಲಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು, ಮುಖ್ಯೋಪಾಧ್ಯಯರು, ಹಿರಿಯ ಶಿಕ್ಷಕರಾದ ಬೋರೇಗೌಡ, ಸಂಪನ್ಮೂಲ ವ್ಯಕ್ತಿಗಳಾದ ಮಲ್ಲೇಶ್, ಲೋಕೇಶ್ ಹಾಗೂ ಯೋಜನೆಯ ಸಂಚಾಲಕಿಯಾದ ಶ್ರೀಮತಿ ಶಾಂತಮಣಿ ಚಿತ್ರದಲ್ಲಿದ್ದಾರೆ.
ಮರಿಸ್ವಾಮಿಗೌಡ |
ಎಸ್.ಡಿ.ಎಮ್.ಸಿ ಅಧ್ಯಕ್ಷರಿಂದ ಉದ್ಗಾಟನೆ |
ಕನ್ನಡ ಶಿಕ್ಷಕಿಯಿಂದ ಕಾವ್ಯ ವಾಚನ |
ಅಧ್ಯಕ್ಷರ ನುಡಿ |
ಸಂಚಾಲಕಿ ಶ್ರೀಮತಿ ಶಾಂತಮಣಿ |
Thursday, February 20, 2014
ರಂಗ - ಪಠ್ಯ - ಪ್ರದರ್ಶನ
ರಂಗ - ಪಠ್ಯ - ಪ್ರದರ್ಶನ ದ ಯೋಜನೆಯನ್ನು ನಮ್ಮ ಪ್ರೌಢಶಾಲೆಯಲ್ಲಿ ಕಲಿ-ಕಲಿಸು ವಿನ ಅಡಿಯಲ್ಲಿ ನಡೆಸುತಲಿದ್ದು ಇದರ ಎಲ್ಲ ಸಹಕಾರವನ್ನು ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ - ಬೆಂಗಳೂರು, ಸರ್ವ ಶಿಕ್ಷಣ ಅಭಿಯಾನ - ಬೆಂಗಳೂರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ - ಪಾಂಡವಪುರ ದೊಂದಿಗೆ ನಮ್ಮ ಪ್ರೌಢಶಾಲೆ, ಮೂಡಲುಕೊಪ್ಪಲಿನ ಶಿಕ್ಷಕ ವೃಂದ, ಜನತೆಯ ಸಂಪೂರ್ಣ ಸಹಕಾರ ನಮ್ಮ ಈ ಯೋಜನಿಗಿದೆ.
Subscribe to:
Posts (Atom)