ರಂಗ ಶಿಕ್ಷಣ ಮಕ್ಕಳಿಗೆ ಒಂದು ಸಂಪೂರ್ಣ ಶಿಕ್ಷಣವನ್ನು ನೀಡಲು ಸಾಧ್ಯ. ಮಕ್ಕಳಲ್ಲಿ ಇರುವ ತುಡಿತಗಳನ್ನು ಅವರ ದೇಹದಿಂದಲೇ ಅಭಿವ್ಯಕ್ತಿಸುವ ಸಮಯವನ್ನು ನೀಡಬೇಕಾಗಿದೆ. ಕೇವಲ ಇರುವ ಪಠ್ಯ ಪುಸ್ತಕಗಳಿಂದ ಮಕ್ಕಳ ಜ್ಞಾನವನ್ನು ಹೆಚ್ಚಿಸುತ್ತೇವೆ ಎಂದು ತಿಳಿಯುವುದು ಸರಿಯಾದುದ್ದಲ್ಲ. ಪಠ್ಯ ದ ಜೊತೆಗೆ ಸೃಜನ ಶೀಲತೆಯ ಕಾರ್ಯ ಚಟುವಟಿಕೆಗಲನ್ನು